ಕನ್ನಡ ಶಾಲೆ ನವೀಕರಣಕ್ಕೆ ಜೊತೆಯಾಗಿ

ನಮಸ್ಕಾರ, ರಾಮನಗರ ಜೆಲ್ಲೆ ಕನಕಪುರ ತಾಲ್ಲೂಕು ಕೋಡಿಹಳ್ಳಿ ಹೋಬಳಿ ಹಂಚುಗುಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನಾವು ಒಂದಷ್ಟು ಬದಲಾವಣೆ ಮಾಡಬೇಕು ಎಂದು ನಿರ್ಧರಿಸಿ ನಮ್ಮ ಗೆಳೆಯ ಜೊತೆಗೂಡಿ ಈ ಪ್ರಯತ್ನ ಮಾಡುತ್ತಿದ್ದೇವೆ. ಶಾಲೆಯ ಸರ್ವತೋಮಖ ಬದಲಾವಣೆ ನಮ್ಮ ಗುರು ಇದೀಗ ಈ ಒಂದಷ್ಟು ಬದಲಾವಣೆಗಳನ್ನು ಮಾಡಿದ್ದೇವೆ ನೀವು ಒಮ್ಮೆ ಗಮನಿಸಿ, ಈ ಬದಲಾವಣೆಗೆ ಕೈ ಜೋಡಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು


ಶಾಲೆಯ ಸ್ಥಿತಿಗತಿ ಈ ಕೆಳಗಿನಂತಿದೆ : 


2021ರ ಫೆಬ್ರವರಿ ಅಂತ್ಯದಲ್ಲಿ ಈ ಶಾಲೆಯನ್ನು ನರರಣ ಮಾಡಲು ನಾವು ಹೋಗುತ್ತೇವೆ.. ಸ್ವಯಂ ಸೇವಕರಾಗಿ ನೀವು ಜೊತೆಯಾಗಬಹುದು
 

ಅಗತ್ಯ ವಿರುವ ಸಹಕಾರ :
೧.ಏಸ್ ಪೇಂಟ್ : 30 ಲೀಟರ್
2.ಟ್ರ್ಯಾಕ್ಟರ್ ಎಮೋಷನ್ ಪೇಂಟ್ : 30 ಲೀಟರ್
3.ಆಯಿಲ್ ಪೇಂಟ್: 5 ಲೀಟರ್
4.ಸಿಮೆಂಟ್ : 3 ಬ್ಯಾಗ್
5.ಕುಡಿಯುವ ನೀರಿನ ವಾಟರ್ ಫಿಲ್ಟರ್
6.ಪುಟ್ಟ ಮಕ್ಕಳಿಗೆ ಟೇಬಲ್ ಗಳು:6
7.ಎರಡು ಕಂಪ್ಯೂಟರ್ ಗಳು

80G ತೆರಿಗೆ ವಿನಾಯಿತಿ ಲಭ್ಯವಿದೆ  ₹1000 ಮೇಲ್ಪಟ್ಟ ದೇಣಿಗೆಗಳಿಗೆ 

Account Details to support Kannada Schools Renovation Project : 


Name: Hoovinahole Prathistana
Ac No. 07542010010462
Ifsc: CNRB0000033 
UPI: 8088081008@okbizaxis
(Phone pe, Google pay, Paytm )

PAN: AABTH4164P