ನಮಸ್ಕಾರ,

ಹೂವಿನಹೊಳೆ ಪ್ರತಿಷ್ಠಾನದ ಅಧಿಕೃತ ವೆಬ್ ತಾಣಕ್ಕೆ ತಮಗೆ ಪ್ರೀತಿಯ ಸ್ವಾಗತ ಬಂಧುಗಳೇ,ಬೆಂಗಳೂರು ಎನ್ನುವ ಮಹಾನಗರದಲ್ಲಿ ಹೂವಿನಹೊಳೆ ಎನ್ನುವ ಪುಟ್ಟಹಳ್ಳಿಯಿಂದ ಬಂದು ಬದುಕು ಕಟ್ಟಿಕೊಳ್ಳುವುದರ ಒಟ್ಟೊಟ್ಟಿಗೆ 2011ರಿಂದ ಹೂವಿನಹೊಳೆ ಪ್ರತಿಷ್ಠಾನ ಎನ್ನುವ ಹೂಮನಸ್ಸುಗಳ ತಂಡವನ್ನು ಕಟ್ಟಿಕೊಂಡು ಒಂದಷ್ಟು ಶೈಕ್ಷಣಿಕ, ಸಾಂಸ್ಕೃತಿಕ, ಮತ್ತು ಸಾಹಿತ್ಯದ ಕೆಲಸವನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ಮಾಡುತ್ತ ಬರುತ್ತಿದ್ದೇವೆ, ಈ ವೆಬ್ ತಾಣ ಹೂವಿನಹೊಳೆ ಎಂದರೆ ಎನು ?, ಹೂವಿನಹೊಳೆ ಪ್ರತಿಷ್ಠಾನ ಹುಟ್ಟುದ್ದು ಹೇಗೆ ?, ನಮ್ಮ ಗುರಿ ಮತ್ತು ದೃಷ್ಠಿ ಎನು ?, ಈವರೆಗಿನ ನಮ್ಮ ಚಟುವಟಿಕೆಗಳು ಎನು ?, ನಮ್ಮ ಮುಂದಿನ ಯೋಜನೆಗಳು ಎನು ?, ಮಾಧ್ಯಮಗಲ್ಲಿ ನಮ್ಮ ಕಾರ್ಯಕ್ರಮಗಳ ವರದಿ, ಹೂಮನಸ್ಸುಗಳ ಪರಿಚಯ ಹಾಗೂ ನಮ್ಮ ಪ್ರತಿಷ್ಠಾನದ ಸಂಪೂರ್ಣ ಮಾಹಿತಿ ನೀಡಲಿದೆ .ಸಮಾಜಮುಖಿ ಕೆಲಸಗಳಿಗೆ ನಿಮ್ಮೆ ಸಹಕಾರ ಅಗತ್ಯ, ಬಲಭಾಗದಲ್ಲಿ ದೇಣಿಗೆ ನೀಡುವ ಲಿಂಕ್ ಸಹ ಲಭ್ಯವಿದೆಒಮ್ಮೆ ಇಡೀ ವೆಬ್ ಸೈಟ್ ನೋಡಿ - ಓದಿ - ನಿಮ್ಮ ಅಭಿಪ್ರಾಯ ತಿಳಿಸಿ. 







.





















xx